Index   ವಚನ - 565    Search  
 
ರಕ್ಷಿಸು ಎಂದು ಮರೆಹೊಕ್ಕವರ ದುಃಖವನು ಪರಿಹರಿಸುವ ಕ್ರಿಯಾಶೀಲನಾದ ಪರಬ್ರಹ್ಮಸ್ವರೂಪವಾದ ಪರಶಿವನಲ್ಲಿ ಭಾವದ ನೈಷ್ಠೆಯೇ ಶೀಲವೆಂದು ಹೇಳುವರಯ್ಯ ಶಾಂತವೀರೇಶ್ವರಾ