ಶಿವನೊಬ್ಬನನ್ನೆ ಆಶ್ರಯಿಸಿ ಏಕಭಕ್ತಾದಿ ವ್ರತವು
ನಿತ್ಯವಾದ ಪೂಜೆ ಮೊದಲಾದ
ನಿಯಮವು ಶೀಲವೆಂದು ಹೇಳುವರು.
ಆ ಶೀಲದಿಂದ ಪುರುಷನು ಶೀಲವಂತನಹನು.
ಶಿವನೆ ಉತ್ಕೃ ಪರಂಜ್ಯೋತಿ
ಸ್ವರೂಪನಲ್ಲದೆ ಅತಃಪರವಿಲ್ಲ. ಹೀಗೆಂಬ
ನಿಷ್ಠೆಯ ಉತ್ಕೃಷ್ಟವಾದಿ ಶೀಲವು.
ಆ ಶಿವತತ್ತ್ವ ಜ್ಞಾನವಧಿಕರಿಸಿ
ಅರ್ಥ ಕಳತ್ರ ಪುತ್ರರುಗಳಲ್ಲಿಯ ವೈರಾಗ್ಯವೆ ಶೀಲವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivanobbananne āśrayisi ēkabhaktādi vratavu
nityavāda pūje modalāda
niyamavu śīlavendu hēḷuvaru.
Ā śīladinda puruṣanu śīlavantanahanu.
Śivane utkr̥ paran̄jyōti
svarūpanallade ataḥparavilla. Hīgemba
niṣṭheya utkr̥ṣṭavādi śīlavu.
Ā śivatattva jñānavadhikarisi
artha kaḷatra putrarugaḷalliya vairāgyave śīlavayya
śāntavīrēśvarā