Index   ವಚನ - 570    Search  
 
ಉದಕವೆ ಆದಿ ಮಾಂಸ, ಗೋಕ್ಷೀರವ ಎರಡನೆಯ ಮಾಂಸ, ಸ್ತ್ರೀಯರೆ ಸರ್ವ ಮಾಂಸ; ‘ಶೀಲವೇನೆಂ’ದು ದೇವಿ ಪರಮೇಶ್ವರನ ಬೆಸಗೊಂಡಳು. ಭಸ್ಮ ಮಾತ್ರದಿಂದ ಜಲ ಗೋಕ್ಷೀರ ಶುದ್ಧವಹರ. ಇದು ನಮ್ಮ ಶೀಲವೇಂದು ಪರಮೇಶ್ವರನು ನಿರೂಪಿಸಿರುವನಯ್ಯ ಶಾಂತವೀರೇಶ್ವರಾ