Index   ವಚನ - 615    Search  
 
ಗುರುವನು ಶಿವನನು ಜಗತ್ತನು ತಾನು ವ್ಯಾಪಕನಾದ ಕಾರಣ ತನ್ನ ಸ್ವರೂಪವಾಗಿ ಕಾಣುವುದಾವುದಾನೊಂದುಂಟು, ಅದೇ ಸಹಜ ಭೋಜನವೆಂದು ಹೇಳುವರಯ್ಯ ಶಾಂತವೀರೇಶ್ವರಾ