Index   ವಚನ - 617    Search  
 
ಅಚ್ಚ ಪ್ರಸಾದಿಗಳು ನಿಚ್ಚ ಪ್ರಸಾದಿಗಳೆಂದು ಹುಸಿಯ ನುಡಿವರಯ್ಯ. ಗಾಳಿ ಬೀಸುವಲ್ಲಿ ಬಯಲು ಬೆರೆಸುವಲ್ಲಿ ಭಾಜನ ಸಹಿತ ಭೋಜನವೆ ಅಂಗಕ್ಕೆ ಸೋಕಿದ ಸುಖವು ಲಿಂಗರಹಿತವಾದೊಡೆ ಸ್ವಯವಚನ ವಿರೋಧವಯ್ಯ ಶಾಂತವೀರೇಶ್ವರಾ