Index   ವಚನ - 661    Search  
 
ಆ ದೀಕ್ಷಾಗುರುವೆಂಬ ಲಿಂಗವು ಜಂಗಮಸ್ವರೂಪವೆಂದು ಬಹಳವಾಗಿ ಚರಮೂರ್ತಿಗಳಿಂದ ಉಪದೇಶಿಸಲಾಗಿದೆ. ಅದು ಕಾರಣ ಪೂಜಾಯೋಗ್ಯವಾದ ಶಿಕ್ಷಾಗುರುವೆಂದು ಹೇಳುವರಯ್ಯ ಶಾಂತವೀರೇಶ್ವರಾ