ಚರಮೂರ್ತಿಯು ಕೋಲು ಹಾಲುಗಳು ಹಸ್ತದಲುಳ್ಳವನಾಗಿ
ಶಿವಭಕ್ತರ ಗೃಹವನೆಯ್ದಿದವನು, ಅಧಿಕವಾಗಿ ಭಕ್ತಿಯ ಮಾಡಲಾಗಿ ಗೃಹ
ಸಂತೋಷ ಪಡುವುದು.
ಅಲ್ಲದಿದ್ದರೆ ಯಮನ ಬಾಧೆ ಉಂಟಾಗುವುದಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಶಿಕ್ಷಾಗುರು ಸ್ವರೂಪವನೆಯ್ದಿದ ಲಿಂಗವು ಭಕ್ತನಂಗದಲ್ಲಿ ಸುಜ್ಞಾನನೇತ್ರ ಆತ್ಮವಿಕಸನ ಕಾರಣದಿಂದೆ ಜ್ಞಾನಗುರು ಸ್ವರೂಪವನೆಯ್ದಿದ ಭೇದವೆಂತಿದ್ದಿತ್ತೆಂದೊಡೆ ಮುಂದೆ ‘ಜ್ಞಾನ ಗುರುಸ್ಥಲ’ವಾದುದು.
Art
Manuscript
Music
Courtesy:
Transliteration
Caramūrtiyu kōlu hālugaḷu hastadaluḷḷavanāgi
śivabhaktara gr̥havaneydidavanu, adhikavāgi bhaktiya māḍalāgi gr̥ha
santōṣa paḍuvudu.
Alladiddare yamana bādhe uṇṭāguvudayya
śāntavīrēśvarā Sūtra: Ī prakāradinda śikṣāguru svarūpavaneydida liṅgavu bhaktanaṅgadalli sujñānanētra ātmavikasana kāraṇadinde jñānaguru svarūpavaneydida bhēdaventiddittendoḍe munde ‘jñāna gurusthala’vādudu.