Index   ವಚನ - 664    Search  
 
ಉಪದೇಶ ರಹಸ್ಯಂಗಳನುಪದೇಶಿಸುತ್ತಿರ್ದ ಈ ಶಿಕ್ಷಾಗುರುವೆ ಲೇಸಾಗಿ ಪ್ರತ್ಯಕ್ಷವಾದ ಶಿವಜ್ಞಾನವ ಕೊಡುವಾತನಾಗಿ ಜ್ಞಾನಗುರುವೆಂದು ಹೇಳಲಾಗುವುದಯ್ಯ ಶಾಂತವೀರೇಶ್ವರಾ