Index   ವಚನ - 666    Search  
 
ಜ್ಞಾನಿಯಾದ ಗುರುವಿನ ಸಮಸ್ತ ಕ್ರಿಯೆಗಳು ಆವ ಸ್ಥಲದಲ್ಲಿ ಲಯವನೆಯ್ದುವವು ಅದನೆ ಶೈವ ಶಾಸ್ತ್ರಜ್ಞರು ಕ್ರಿಯಾಲಿಂಗವೆಂದು ಹೇಳುವರಯ್ಯ ಶಾಂತವೀರೇಶ್ವರಾ