Index   ವಚನ - 687    Search  
 
ಇದು ಮುಖ್ಯ ಇದು ಹೀನವೆಂಬ ಚಿಂತೆಯ ಮಾಡದೆ ಇದ್ದು ಸರ್ವವು ಬ್ರಹ್ಮವೆಂದು ಭಾವಿಸುತ್ತ ಆತ್ಮರ್ಥ ‘ಭಿಕ್ಷಾಂದೇಹಿ’ ಎನದೆ ‘ಲಿಂಗಾರ್ಪಿತ ಭಿಕ್ಷಾಂದೇಹಿ’ ಎಂದು ಭಿಕ್ಷವ ಬೇಡುವಾತನೆ ಜಂಗಮವಯ್ಯ ಶಾಂತವೀರೇಶ್ವರಾ