Index   ವಚನ - 690    Search  
 
ಶುದ್ಧವಾದ ಮನಸ್ಸನ್ನುಳ್ಳ ಮನುಷ್ಯ ಚರ್ಮಾವೃತ್ತನಾದ ಶಿವಯೋಗಿಯು ಈ ಪರಿಗ್ರಹಾವಲಂಬನಗಳನು ಹಿಡಿದುಕೊಂಡು ಅಖಂಡೈಕ್ಯ ರಸಪರಿಪೂರ್ಣನಾಗಿ ಸಚ್ಚಿದಾನಂದಾತ್ಮಕನಾಗುತ ಈ ಭೂಮಿಯಲ್ಲಿ ಸಂಚರಿಸುತ್ತಿರುವನಯ್ಯ ಶಾಂತವೀರೇಶ್ವರಾ