Index   ವಚನ - 712    Search  
 
ಕ್ರಿಯಾ ರಹಿತವಾದ ಜ್ಞಾನವು ಪ್ರಯೋಜನವಿಲ್ಲ, ಜ್ಞಾನವಿಲ್ಲದ ಕ್ರಿಯೆಯು ಪ್ರಯೋಜನವಿಲ್ಲ; ಒಂದನೊಂದು ಅಲ್ಲಿ ಅವು ದಹನವಾಗುತ್ತಿರಲಾಗಿ ಕೈಕಾಲು ಇದ್ದು ಕುರುಡ ಕಾಣನು, ಹೆಳವಂಗೆ ಕಣ್ಣಿದ್ದು ಕೇಕಾಲು ಇಲ್ಲದೆ ಇಬ್ಬರು ದಹನವಾಗುವರು ಅದು ಕಾರಣ ಜ್ಞಾನ ಕ್ರಿಯೆಗಳೆರಡನು ಬಿಡಲಾಗದಯ್ಯ ಶಾಂತವೀರೇಶ್ವರಾ