Index   ವಚನ - 713    Search  
 
ಜ್ಞಾನಿಗಳಿಗೆ ಜ್ಞಾನ ಸಿದ್ಧವಾದರೂ ಕ್ರಿಯೆಯು ಸಿದ್ಧವಾಗುತ್ತಿರ್ದಪುದು. ತನ್ನಿಮಿತ್ಯವಾಗಿ ಜ್ಞಾನ ಕ್ರಿಯೆಗಳೆರಡು ಬೇಕೆಂಬುದರ್ಥವಯ್ಯ ಶಾಂತವೀರೇಶ್ವರಾ