Index   ವಚನ - 79    Search  
 
ಎತ್ತಣ ಕುಲ, ಎತ್ತಣ ಛಲ? ಸತ್ತು ಸತ್ತು ಹುಟ್ಟಿಬರುವುದು ಬಿಡದಿದೆ. ಉತ್ತರವೇಕೆ ಶ್ರೇಷ್ಠರಲಿ? ಮುಕ್ತನಾಗು ನಿನ್ನ ನೀನು ಮುಗ್ಧಶಬ್ದದಿ. ಕತ್ತೆಯ ಹೊತ್ತಗೆ ಹೊರಲು ಅರ್ಥೈಸುವವೆ? ಅನುಭವವೆತ್ತ[ತಾನೆತ್ತ] ಪರಮಪ್ರಭುವೆ.