Index   ವಚನ - 12    Search  
 
‘ಅನುಗ್ರಾಹ್ಯಸ್ತು ವಿನಯೇ ತದಾನುಗ್ರಾಹಕಸ್ಯ ಚ | ಕಾರುಣ್ಯೇವ ಶಿವಃ ಕರ್ತಾ ತಯೋರ್ಯೋಗಸ್ಸುದುರ್ಲಭಃ|| ಧಿಕ್ಷಾಶಬ್ದ ನಿರ್ವಚನಮಂ ಪೇಳ್ದ ಸಮ್ಯಜ್ಞಾನವು ಕೊಡಲ್ಪಡುತ್ತಿಹುದು, ಪಾಶಂಗಳ ಸಮೂಹವ ಕ್ಷಯವನೆಯ್ದಿಸಲ್ಪಡುತ್ತಿಹುದು, ಈ ಕ್ಷಪಣ ದಾನಂಗಳೆಂಬೆರಡರ ಶಾಸನದಲ್ಲಿ ಧೀಕ್ಷಾಬದ್ಧಸಿದ್ಧವಾದಂಥಾದು. ಇಂತೆಂದು ಪಾರಮೇಶ್ವರತಂತ್ರ ಪೇಳೂದು, ಶಾಂತವೀರೇಶ್ವರಾ.