Up
ಶಿವಶರಣರ ವಚನ ಸಂಪುಟ
  
ಶಾಂತವೀರೇಶ್ವರ ಅಂಕಿತದ ಬಿಡಿ ವಚನಗಳು
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 41 
Search
 
‘ವಿದ್ಯಾಯಾಂ ಶಿವರೂಪಾಯಾಂ ವಿಶೇಷಾದ್ರಮಣಂ ಯತಃ | ತಸ್ಮಾದೇತೇ ಮಹಾಭಗಾ ವೀರಶೈವಾ ಇತಿ ಸ್ಮೃತಾಃ’ ಇಂತೆಂದು ಶಿವಸ್ವರೂಪವಾದಂಥ ಜ್ಞಾನದಲ್ಲಿ ಯಾವ ಕಾರಣದಿಂದ ಆಗಿ ವಿನೋದಿಸುತ್ತಿಹರು, ಅದು ಕಾರಣದ ದೆಸೆಯಿಂದ ಈ ಷಡ್ಗುಣೈಶ್ವರ್ಯವುಳ್ಳವರು ವೀರಶೈವರೆಂದು ನೆನೆಯಲ್ಪಟ್ಟಂಥವರಯ್ಯ ಶಾಂತವೀರಪ್ರಭುವೇ.
Art
Manuscript
Music
Your browser does not support the audio tag.
Courtesy:
Video
Transliteration
‘Vidyāyāṁ śivarūpāyāṁ viśēṣādramaṇaṁ yataḥ | tasmādētē mahābhagā vīraśaivā iti smr̥tāḥ’ intendu śivasvarūpavādantha jñānadalli yāva kāraṇadinda āgi vinōdisuttiharu, adu kāraṇada deseyinda ī ṣaḍguṇaiśvaryavuḷḷavaru vīraśaivarendu neneyalpaṭṭanthavarayya śāntavīraprabhuvē.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಶಾಂತವೀರೇಶ್ವರ ಅಂಕಿತದ ಬಿಡಿ ವಚನಗಳು
ಅಂಕಿತನಾಮ:
ವಚನಗಳು:
90
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: