Index   ವಚನ - 43    Search  
 
‘ಶೈವೈರ್ಮಾಹೇಶ್ವರೈಶ್ಚೈವ ಕರ್ಯಮಂತರ್ಬಹಿಃ ಕ್ರಮಾತ್ | ಶೈವೋಮಾಹೇಶ್ವರಶ್ಚೇತಿ ನಾತ್ಯಂತಮಿಹ ವಿದ್ಯತೇ||’ ಇಂತೆಂದು ಶೈವರಿಂದವು ಮಾಹೇಶ್ವರರಿಂದವು ಅಂತರಂಗ ಬಹಿರಂಗದಲ್ಲಿ ಪರಿವಿಡಿಯ ದೆಸೆಯಿಂದ ಕ್ರಿಯೆಯು ಶೈವವೆಂದು ಮಾಹೇಶ್ವರವೆಂದು, ಇಲ್ಲಿ ಅಧಿಕವಾಗಿ ಏರ್ಪಡಿಸಲ್ಪಡುವುದಿಲ್ಲವಯ್ಯ ಶಾಂತವೀರೇಶ್ವರಾ