‘ಯಥಾ ತಥಾ ನ ಭಿದ್ಯಂತೆ | ಶೈವಾ ಮಹೇಶ್ವರಾ ಅಪಿ | ಶಿವಾಶ್ರೀತೇಷು
ಶೈವಾ ಜ್ಞಾನಯಜ್ಞರತಾ ನರಾಃ’ ಎಂದು
ಶೈವರೆಂದ ಹಾಂಗೆ ಬೇರ್ಪಡಿಸಲ್ಪಡುವುದಿಲ್ಲವೋ
ಹಾಂಗೆ ಮಾಹೇಶ್ವರರೆಂದು ಬೇರ್ಪಡಿಸಲ್ಪಡುವುದಿಲ್ಲ.
ಶಿವೈಕ್ಯರುಗಳಲ್ಲಿ ಅವರು ಶೈವರುಗಳು
ಜ್ಞಾನಯಜ್ಞದಲ್ಲಿ ಪ್ರೀತಿ ಉಳ್ಳಂಥಾ ಮನುಷ್ಯರುಗಳು, ಅವರು ವೀರಶೈವರು,
[ಪ್ರ]ಭು ಶಾಂತವೀರೇಶ್ವರಾ.
Art
Manuscript
Music
Courtesy:
Transliteration
‘Yathā tathā na bhidyante | śaivā mahēśvarā api | śivāśrītēṣu
śaivā jñānayajñaratā narāḥ’ endu
śaivarenda hāṅge bērpaḍisalpaḍuvudillavō
hāṅge māhēśvararendu bērpaḍisalpaḍuvudilla.
Śivaikyarugaḷalli avaru śaivarugaḷu
jñānayajñadalli prīti uḷḷanthā manuṣyarugaḷu, avaru vīraśaivaru,
[pra]bhu śāntavīrēśvarā.