Index   ವಚನ - 56    Search  
 
‘ಏಕಾಕಾಲಂ ದ್ವಿಕಾಲಂ ವಾ ತ್ರಿಕಾಲಂ ವ ಸಮರ್ಚಯೇತ್ | ಓಂ’ ಎಂದು, ಒಂದು ವೇಳೆಯಾದರೆಯೂ ಎರಡು ವೇಳೆಯಾದರೆಯೂ ಮೂರು ವೇಳೆಯಾದರೆಯೂ ಶಿವಪೂಜೆಯ ಮಾಡುವುದು ಎಂದು ಈಶ್ವರನು ನಿರೂಪಿಸಿದನಯ್ಯ ಶಾಂತವೀರೇಶ್ವರಾ