Index   ವಚನ - 57    Search  
 
‘ಗುರೌ ಲಿಂಗೇ ಸದಾ ಭಕ್ತಿಂ | ತ ಕುರ್ಯ್ಯತ್ತದ್ಭದಿತೇ ಪ್ರತಿ || ಎಂದು ಸಾಮಾನ್ಯ ವೀರವ್ರತ ಉಳ್ಳಾತನು ಶ್ರೀಗುರವಿನಲ್ಲಯೂ ಶ್ರೀ ಶಿವಲಿಂಗದಲ್ಲಿಯೂ ಶ್ರೀವಿಭೂತಿಯಲ್ಲಿಯೂ ಎಲ್ಲಾಗಳೂ ಭಕ್ತಿಯಿಂ ಮಾಡುವುದಯ್ಯ ಶಾಂತವೀರೇಶ್ವರಾ