‘ಮೂಲಮಂತ್ರಂತೂಪದೇಶೇತ್ತತೋ ಲಿಂಗಂ ಪ್ರದಾಪಯೇತ್ | ಶ್ರೇಷಾಣಿ
ಸರ್ವಕರ್ಮಾಣಿ ದೀಕ್ಷಾದ್ಪ್ರೋಕ್ತ ಕ್ರಮಾಚ್ಚರೇತ್||’ ಇಂತೆಂದುದಾಗಿ,
ಸಮಸ್ತ ಮಂತ್ರಂಗಳಿಗೆ ಮೂಲವಪ್ಪ
ಪಂಚಾಕ್ಷರಮಂತ್ರವನುಪದೇಶಿಸುವುದು.
ಆ ಮಂತ್ರೋಪದೇಶದ ತರುವಾಯದಲ್ಲಿ
ಶಿಷ್ಯಂಗೆ ಪ್ರಾಣಲಿಂಗೋಪದೇಶಮಂ ಮಾಡುವುದು.
[ಉ]ಳಿದ ಸಮಸ್ತ ಕ್ರಿಯೆಗಳಂ
ವೀರಶೈವ ದೀಕ್ಷಾಮಾರ್ಗದಲ್ಲಿ ಹೇಳಲ್ಪಟ್ಟ
ಕ್ರಮದಲ್ಲಿ ಚರಿಸುವುದಯ್ಯ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
‘Mūlamantrantūpadēśēttatō liṅgaṁ pradāpayēt | śrēṣāṇi
sarvakarmāṇi dīkṣādprōkta kramāccarēt||’ intendudāgi,
samasta mantraṅgaḷige mūlavappa
pan̄cākṣaramantravanupadēśisuvudu.
Ā mantrōpadēśada taruvāyadalli
śiṣyaṅge prāṇaliṅgōpadēśamaṁ māḍuvudu.
[U]ḷida samasta kriyegaḷaṁ
vīraśaiva dīkṣāmārgadalli hēḷalpaṭṭa
kramadalli carisuvudayya śāntavīrēśvarā.