ಪೂರ್ವಾಭಿಮುಖದಿಂ ವಶ್ಯ, [ಆಗ್ನೆ]ಯಿಂ ವ್ಯಾದಿ,
ದಕ್ಷಿಣದಿಂದಭಿಚಾರ, ನೈರುತ್ಯನಿಂ ದ್ವೇಷ,
ಪಶ್ಚಿಮದಿಂ ಧನಲಾಭ, ವಾಯುವ್ಯದಿಂದಾಕರ್ಷಣ.
ಉತ್ತರದಿಂ ಶಾಂತಿ, ಈಶಾನ್ಯದಿಂ ಮೋಕ್ಷಸಿದ್ಧಿಗಳಪ್ಪವೆಂದು
ದಿಗ್ವಿಚಾರಮಂ ಮಾಳ್ಪುದು
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Pūrvābhimukhadiṁ vaśya, [āgne]yiṁ vyādi,
dakṣiṇadindabhicāra, nairutyaniṁ dvēṣa,
paścimadiṁ dhanalābha, vāyuvyadindākarṣaṇa.
Uttaradiṁ śānti, īśān'yadiṁ mōkṣasid'dhigaḷappavendu
digvicāramaṁ māḷpudu
śāntavīrēśvarā.