ಬಸವಣ್ಣ   
  ವಚನ - 303     
 
ಆಡುವುದಳವಟ್ಟಿತ್ತು, ಹಾಡುವುದಳವಟ್ಟಿತ್ತು; ಅರ್ಚನೆಯಳವಟ್ಟಿತ್ತು, ಪೂಜನಯಳವಟ್ಟಿತ್ತು; ನಿತ್ಯಲಿಂಗಾರ್ಚನೆ ಮುನ್ನವೆಯಳವಟ್ಟಿತ್ತು; ಕೂಡಲಸಂಗನ ಶರಣರು ಬಂದರೆ ʼಏಗುವುದು, ಏ ಬೆಸೆನೆ?'Oಬುದು ಒಪ್ಪಚಿಯಳವಡದು!