•  
  •  
  •  
  •  
Index   ವಚನ - 22    Search  
 
ಬ್ರಹ್ಮ ಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ, ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ ತಾ ಘನವೆಂದಡೆ ತನ್ನ ನುಂಗಿತ್ತು ಮಾಯೆ ಸರ್ವವೂ ನಿನ್ನ ಮಾಯೆ! ಒಬ್ಬರನ್ನೊಳಕೊಂಡಿತ್ತೆ ಮಾಯೆ ಹೇಳಾ? ನಮ್ಮ ಗುಹೇಶ್ವರನ ಶರಣರಲ್ಲದುಳಿದವರ ನುಂಗಿತ್ತು.
Transliteration Brahma ghanavendaḍe brahmana nuṅgittu māye, viṣṇu ghanavendaḍe viṣṇuva nuṅgittu māye rudra ghanavendaḍe rudrana nuṅgittu māye tā ghanavendaḍe tanna nuṅgittu māye sarvavū ninna māye! Obbarannoḷakoṇḍitte māye hēḷā? Nam'ma guhēśvarana śaraṇaralladuḷidavara nuṅgittu.
Hindi Translation ब्रह्म श्रेष्ठ कहें तो ब्रह्म को निगला था माया ने, विष्णु श्रेष्ट कहें तो विष्णु को निगला था माया ने, रुद्र श्रेष्ट कहें तो रुद्र को निगला था माया ने, अपने को श्रेष्ट कहें तो खुन अपने को निगला था माया ने, सकल ही तुम्हारी माया ! क्या सब माया में मिले हुए थे कहो गुहेश्वरा ? Translated by: Eswara Sharma M and Govindarao B N
Tamil Translation பிரம்மன் சிறந்தவனா? பிரம்மனை விழுங்கியது மாயை. விஷ்ணு சிறந்தவனா? விஷ்ணுவை விழுங்கியது மாயை. உருத்திரன் சிறந்தவனா? உருத்திரனை விழுங்கியது மாயை. ஒருவன் தன்னை உயர்ந்தவன் எனக் கருதின் அவனை விழுங்கியது மாயை. ஒருவரை மட்டுமா சூழ்ந்தது? கூறுவாய் குஹேசுவரனே. Translated by: Smt. Kalyani Venkataraman, Chennai