Index   ವಚನ - 24    Search  
 
ಉಪಮಾತೀತನಾದ ಶರಣನ ಉಪಾಧಿಕನೆನ್ನಬಹುದೆ? ತನ್ನ ತಾನರಿದ ಸಮ್ಯಗ್‍ಜ್ಞಾನಿಗೆ ನನ್ನವರು ತನ್ನವರೆಂಬ ಭಾವದ ಭ್ರಾಂತಿನ ಭ್ರಮೆ ಏತಕ್ಕೆ? ಸಮ್ಯಜ್ಞಾನಿಯ ನಾನೇನೆಂಬೆನಯ್ಯಾ ಅಮುಗೇಶ್ವರಲಿಂಗವೆ.?