Index   ವಚನ - 50    Search  
 
ಕೋಣವನೇರಿ ಕೋಡಗದಾಟನಾಡುವಂಗೆ ಭಾರವಣಿಯ ಸುದ್ದಿಯೆಲ್ಲಿಯದು? ಕರ್ತನನರಿಯದ ಕರ್ಮಿಗಳ ಕೈಯಲ್ಲಿ ಇಷ್ಟಲಿಂಗವಿರ್ದು ಫಲವೇನು, ಅಮುಗೇಶ್ವರಾ?