Index   ವಚನ - 56    Search  
 
ಚಿನ್ನಗಣೆಯ ಕಟ್ಟಿದವರೆಲ್ಲ ಹೊನ್ನಿನ ನೋಟವ ಬಲ್ಲರೆ? ಕರ್ಮಕೆ ಗುರಿಯಾದವರು ನಿಮ್ಮನೆತ್ತ ಬಲ್ಲರೊ ಅಮುಗೇಶ್ವರಾ?