ಕಿಚ್ಚ ನುರಿಗೋಲಲ್ಲಿ ಬಚ್ಚಿಟ್ಟಂತಿರಬೇಕು |
ಅಚ್ಚಳಿದು ಐಕ್ಯದೊಳಗಿಪ್ಪ ಶರಣಂಗೆ |
ನಿಚ್ಚಟದ ನಿಲವು ಸರ್ವಜ್ಞ
Art
Manuscript
Music
Courtesy:
Transliteration
Kicca nurigōlalli bacciṭṭantirabēku |
accaḷidu aikyadoḷagippa śaraṇaṅge |
niccaṭada nilavu sarvajña
ಶಬ್ದಾರ್ಥಗಳು
ಅಚ್ಚು = ದೇಹಭಾವ; ನಿಚ್ಚಟದ(ನಿಶ್ಚಟ) = ಕಪಟವಿಲ್ಲದ, ತಾನೇತಾನಾದ; ಯಥಾರ್ಥವಾದ ನಿಲವು = ಇರುವಿಕೆಯ ಅಂದರೆ ಕೈವಲ್ಯ;