ಗಂಗೆಯಾ ತಡಿಲೇಸು ಮಂಗಳನ ಬಲಲೇಸು |
ಜಂಗಮ ಭಕ್ತರ ನಡೆಲೇಸು ಶರಣರ |
ಸಂಗವೇಲೇಸು ಸರ್ವಜ್ಞ
Art
Manuscript
Music
Courtesy:
Transliteration
Gaṅgeyā taḍilēsu maṅgaḷana balalēsu |
jaṅgama bhaktara naḍelēsu śaraṇara |
saṅgavēlēsu sarvajña
ಶಬ್ದಾರ್ಥಗಳು
ತಡಿ = ನದಿತೀರ; ಬಲ = ಬಲಾಚಾರ, ಯೋಗ; ಮಂಗಳ = ಗ್ರಹ;