ಅಲಸದಾ ಶಿವಪೊಜೆ ಹುಲುಸುಂಟು ಕೇಳಯ್ಯ |
ಬಲುಕವಲೊಡೆದು ಬೇರಿಂದ ತುದಿತನಕ |
ಹಲಸು ಕಾತಂತೆ ಸರ್ವಜ್ಞ
Art
Manuscript
Music
Courtesy:
Transliteration
Alasadā śivapoje hulusuṇṭu kēḷayya |
balukavaloḍedu bērinda tuditanaka |
halasu kātante sarvajña
ಶಬ್ದಾರ್ಥಗಳು
ಅಲಸದಾ = ಬೇಸರಿಸದೇ ಮಾಡುವ ; ಕಾತಂತೆ = ಕಾಯಿಬಿಟ್ಟಂತೆ; ಬಲುಕವಲು+ಒಡೆದು = ಅನೇಕ ಟೊಂಗೆಗಳನ್ನು ಬಿಟ್ಟು; ಬೇರಿಂದ = (ನೆಲದೂಳಿನ ಬೇರಿನಿಂದ); ಹುಲುಸು = ಸಮೃದ್ದಿ;