ಪ್ರಾಣನೂ ಪರಮನೂ ಕಾಣದೇ ಒಳಗಿರಲು |
ಮಾಣದೆ ಶಿಲೆಯ ಹಿಡಿದದಕೆ ಮೂರ್ಖತಾ |
ಪ್ರಾಣಾತ್ಮನೆಂಬ! ಸರ್ವಜ್ಞ
Art
Manuscript
Music
Courtesy:
Transliteration
Prāṇanū paramanū kāṇadē oḷagiralu |
māṇade śileya hiḍidadake mūrkhatā |
prāṇātmanemba! Sarvajña
ಶಬ್ದಾರ್ಥಗಳು
ಪರಮ = ಪರಮಾತ್ಮ; ಪ್ರಾಣ = ಜೀವಾತ್ಮ; ಪ್ರಾಣಾತ್ಮಾ = ಜೀವವುಳ್ಳ ದೇವರು; ಮಾಣದೆ = ಬಿಡದೆ;