•  
  •  
  •  
  •  
Index   ವಚನ - 232    Search  
 
ಉದಕದಲುತ್ಪತ್ಯವಾದ ಶತಪತ್ರದಂತೆ ಸಂಸಾರಸಂಗವ ತಾ ಹೊದ್ದದಿರಬೇಕು. ಶರಣನ ಕಾಯವೇ ಪೀಠಿಕೆ, ಮನವೇ ಲಿಂಗವಾದ ಬಳಿಕ, ಕೊರಳಲ್ಲಿ ನಾಗವತ್ತಿಗೆ ಏಕೊ ಶರಣಂಗೆ? ಗುಹೇಶ್ವರಾ.
Transliteration Udakadalutpatyavāda śatapatradante sansārasaṅgava tā hoddadirabēku. Śaraṇana kāyavē pīṭhike, manavē liṅgavāda baḷika, koraḷalli nāgavattige ēko śaraṇaṅge? Guhēśvarā.
Hindi Translation उदक में उदित शतपत्र जैसे संसारसंग से निर्लिप्त रहना चाहिए । शरीर ही पीठ, मन ही लिंग होतो गले में करंडक की क्या जरूरत है शरण को गुहेश्वरा ? Translated by: Eswara Sharma M and Govindarao B N
Tamil Translation நீரிலே தோன்றும் நூறிதழ் தாமரையனைய உலகியல்வாழ்வொடு ஒட்டாதிருத்தல் வேண்டும் உடலே பீடமாக, மனமேலிங்கமாயின் சரணனுக்குக் கழுத்தில் பேழை எதற்கோ குஹேசுவரனே? Translated by: Smt. Kalyani Venkataraman, Chennai
ಶಬ್ದಾರ್ಥಗಳು ಶತಪತ್ರ = ನೂರು ದಳಗಳಿಂದ ಕೂಡಿದ ಕಮಲ; Written by: Sri Siddeswara Swamiji, Vijayapura