ಕಲ್ಲುಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ |
ನಿಲ್ಲದೆ ಹಣೆಯ ಬಡಿವರ್ಗೆ ಬುಗುಟಿಲ್ಲ |
ದಿಲ್ಲಕಾಣಯ್ಯ! ಸರ್ವಜ್ಞ
Art
Manuscript
Music
Courtesy:
Transliteration
Kalluguṇḍina mēle malligeya araḷikki |
nillade haṇeya baḍivarge buguṭilla |
dillakāṇayya! Sarvajña
ಶಬ್ದಾರ್ಥಗಳು
ಅರಳು = ಹೂವು; ಕಲ್ಲುಗುಂಡು = ಗುಂಡಕಲ್ಲು; ಬುಗುಟು+ಇಲ್ಲದೆ+ಇಲ್ಲ = ಕಲ್ಲಿಗೆ ತಲೆಬಾಗಿ ಬಾಯುವುದಲ್ಲದೆ ಬೇರೆ ಪ್ರಯೋಜನವಿಲ್ಲ;