ತತ್ವದಾಜ್ಞಾನತಾ | ನುತ್ತ ಮವೆನಬೇಕು |
ಮತ್ತೆ ಶಿವಧ್ಯಾನ ಬೆರೆದರೆ ಶಿವನಿಂ-|
ದತ್ತಲೆನಬೇಕು ಸರ್ವಜ್ಞ
Art
Manuscript
Music
Courtesy:
Transliteration
Tatvadājñānatā | nutta mavenabēku |
matte śivadhyāna beredare śivaniṁ-|
dattalenabēku sarvajña
ಶಬ್ದಾರ್ಥಗಳು
ಶಿವನಿಂದ ಅತ್ತಲು = ಶಿವನಿಗಿಂತ ಎಷ್ಟೋ ಶ್ರೇಷ್ಠ;