ನಾಟರಾಗವು ಲೇಸು; ತೋಟ ಮಲ್ಲಿಗೆ ಲೇಸು; |
ಕೂಟವು ಲೇಸು ಹಿರಿಯರೊಳು; ಶಿವನ ಅರಿ-|
ದಾಟವೇ ಲೇಸು; ಸರ್ವಜ್ಞ
Art
Manuscript
Music
Courtesy:
Transliteration
Nāṭarāgavu lēsu; tōṭa mallige lēsu; |
kūṭavu lēsu hiriyaroḷu; śivana ari-|
dāṭavē lēsu; sarvajña
ಶಬ್ದಾರ್ಥಗಳು
ನಾಟಿರಾಗ = ರಾಗವಿಶೇಷ; ಶಿವನ+ಅರಿದಾಟ = ದೇವರನ್ನು ತಿಳಿಯುವುದು;