ಚನ್ನ ತಾನರಿಯುವಡೆ ಮುನ್ನ ತನ್ನರಿಯುವುದು |
ತನ್ನ ತಾನರಿವ ಪರಿಯೆಂತದೆಂದಡೆ |
ಅನ್ಯನಿಂದರಿಗು ಸರ್ವಜ್ಞ
Art
Manuscript
Music
Courtesy:
Transliteration
Canna tānariyuvaḍe munna tannariyuvudu |
tanna tānariva pariyentadendaḍe |
an'yanindarigu sarvajña
ಶಬ್ದಾರ್ಥಗಳು
ಅನ್ಯನಿಂದ = ಗುರುವಿನಿಂದ; ಅರಿವ+ಪರಿಯು+ಎಂತೆಂದಡ = ತಿಳಿಯುವ ಬಗೆ ಹೇಗೆಂದು ಕೇಳಿದರೆ; ಚನ್ನ = ಚೆನ್ನಾಗಿ;