ಜಡೆಯ ಕಟ್ಟಲುಬಹುದು ಕಡವಸವನುಡಬಹುದು |
ಬಿಡದೆ ದೇಗುಲದಲಿರಬಹುದು ಕರಣವ |
ತಡೆಯುವುದೆ ಕಷ್ಟ ಸರ್ವಜ್ಞ
Art
Manuscript
Music
Courtesy:
Transliteration
Jaḍeya kaṭṭalubahudu kaḍavasavanuḍabahudu |
biḍade dēguladalirabahudu karaṇava |
taḍeyuvude kaṣṭa sarvajña
ಶಬ್ದಾರ್ಥಗಳು
ಕಡವಸ = ಸನ್ಯಾಸಿ ಧರಿಸುವ ಚರ್ಮ; ಕರಣತಡೆ = ಇಂದ್ರಿಯ ನಿಗ್ರಹ ಮಾಡು; ಬಿಡದೆ ದೇಗುಲದಲಿರು = ಸತತ ದೇವಸ್ಥಾನದಲ್ಲಿದ್ದು ಭಕ್ತಿಯನ್ನು ಮಾಡುತ್ತಿರು;