ಕಲಿಯೊಡನೆ ಹೋರುವುದು ಗೆಲುವ ಜೂಜಾಡುವುದು |
ಕೊಲುವಡೆ ಅಲಗ ಹಿರಿಯುವುದು, ರಣದೊಳಗೆ |
ಸಲುವುದು ನೋಡ! ಸರ್ವಜ್ಞ
Art
Manuscript
Music
Courtesy:
Transliteration
Kaliyoḍane hōruvudu geluva jūjāḍuvudu |
koluvaḍe alaga hiriyuvudu, raṇadoḷage |
saluvudu nōḍa! Sarvajña
ಶಬ್ದಾರ್ಥಗಳು
ಅಲಗು = ಕತ್ತಿ; ಹೋರು = ಯುದ್ಧ;