ಒಡಲ ಹಿಡಿದಾಡದಿರು ನುಡಿಯ ಹೋಗಾಡದಿರು|
ನಡೆಯೊಳಚ್ಚರವ ಬಿಡದಿರು ಪರಸತಿಯ|
ಕಡೆಗೆ ನೋಡದಿರು ಸರ್ವಜ್ಞ
Art
Manuscript
Music
Courtesy:
Transliteration
Oḍala hiḍidāḍadiru nuḍiya hōgāḍadiru|
naḍeyoḷaccarava biḍadiru parasatiya|
kaḍege nōḍadiru sarvajña
ಶಬ್ದಾರ್ಥಗಳು
ಒಡಲಹಿಡಿದು + ಆಡು = ಲೋಭತ್ವಮಾಡು, ದೇಹಭ್ರಾಂತಿಯುಳ್ಳವನಾಗು; ನುಡಿಯ ಹೋರಾಡು = ಮಾತುತಪ್ಪಿಸು ತ್ರಿಕರಣಶುದ್ಧನಾಗಿರಬೇಕೆಂದು ತಾತ್ಪರ್ಯ;