ಈಶತ್ವವಿಲ್ಲದೇ ನೀ| ನೀಶನೆಂತಾದಿ|
ಈಶನ ಈಶ ನೆನಬೇಡ ಜಗದಿಮಾ-|
ನೇಶನೇ ಈಶ ಸರ್ವಜ್ಞ
Art
Manuscript
Music
Courtesy:
Transliteration
Īśatvavilladē nī| nīśanentādi|
īśana īśa nenabēḍa jagadimā-|
nēśanē īśa sarvajña
ಶಬ್ದಾರ್ಥಗಳು
ಈಶ = ಅರಸ, ದೊಡ್ಡವ ದೇವರು; ಈಶತ್ವ = ಜಿತೇಂದ್ರಿಯತ್ವ ;