ತೆಂಗಿಗೆ ಹಿರಿಯರಿಗೆ ಹಂಗು ಮಾಡಲೆಬೇಕು|
ತೆಂಗಿನ ಬುಡಕೆ ನೀರೆರೆಯೆ ಕಡೆಯಲಿ|
ಹಿಂಗದೀವಂತೆ ಸರ್ವಜ್ಞ
Art
Manuscript
Music
Courtesy:
Transliteration
Teṅgige hiriyarige haṅgu māḍalebēku|
teṅgina buḍake nīrereye kaḍeyali|
hiṅgadīvante sarvajña
ಶಬ್ದಾರ್ಥಗಳು
ಹಂಗು = 1. ನೀರುಹಣಿಸು 2.ಸೇವೆಮಾಡು; ಹಿಂಗದೆ = ಬಿಡದೆ ;