ರಾಗಯೋಗಿಗೆ ಹೊಲ್ಲ ಭೋಗರೋಗಿಗೆ ಹೊಲ್ಲ|
ಓಗರ ಎಣ್ಣೆ ಉಣಹೊಲ್ಲ ಪರನಿಂದೆ|
ಆಗಲು ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Rāgayōgige holla bhōgarōgige holla|
ōgara eṇṇe uṇaholla paraninde|
āgalu holla sarvajña
ಶಬ್ದಾರ್ಥಗಳು
ಭೋಗ = ಭೋಜನಾದಿ ಅತಿಸುಖಗಳು(ಪಥ್ಯ ಮಾಡಬೇಕಾಗಿರುವುದರಿಂದ ); ರಾಗ = ಕೋಪ, ವಿಷಯ ಪ್ರೀತಿ;