Index   ವಚನ - 14    Search  
 
ಅಡವಿಯ ಹುಯ್ಯಲು ಎನ್ನ ಮೇಲುವರಿಯಿತ್ತು. ಎನ್ನ ಮೇಲುವರಿವ ಹುಯ್ಯಲ ಬೆಳಸಿ ನಾನು, ನಿಜಪ್ರಸಂಗಿಯಾದೆನಯ್ಯ. ನಿತ್ಯವ ಹಡದು ನಿಃಶೂನ್ಯದ ಮಂಟಪದಲ್ಲಿ ನಿರಾಲಂಬಿಯಾನಾದೆನಯ್ಯ ಸಂಗಯ್ಯ.