ಅಡಿಯಿಡಲಿಲ್ಲ, ನುಡಿಯನೇನೆನಲಿಲ್ಲ,ಸರಸವೆನಲಿಲ್ಲ,
ಆ ಸರಸ ವಿರೂಪಾದ ಬಳಿಕ ಪ್ರಸಾದವೆನಲಿಲ್ಲ.
ಆ ಪ್ರಸಾದ ಪರಿಣಾಮದಲ್ಲಿಯಡಗಿತ್ತಯ್ಯ ಸಂಗಯ್ಯ.
Art
Manuscript
Music
Courtesy:
Transliteration
Aḍiyiḍalilla, nuḍiyanēnenalilla,sarasavenalilla,
ā sarasa virūpāda baḷika prasādavenalilla.
Ā prasāda pariṇāmadalliyaḍagittayya saṅgayya.