Index   ವಚನ - 114    Search  
 
ಏಕಮೇವದೇವ ಬಸವಾ,ಏಕಲಿಂಗಾಂಗಿ ಬಸವಾ, ಪ್ರಸಾದ ಪರಿಪೂರ್ಣಮೂರ್ತಿ ಬಸವಾ, ಪರಿಣಾಮವಡಗಿ ಪ್ರಸನ್ನನಾದ ಬಸವಾ ಕಾಯವಿಲ್ಲದ ಗಮನಿ ಬಸವಾ, ಕಲೆಯಳಿದುಳಿದೆ ಬಸವಾ, ಪ್ರಭಾವವಡಗಿ ಸಂಗಯ್ಯನಲ್ಲಿ ನಿಸ್ಸಂಗಿಯಾದೆಯಾ ಬಸವಾ.