Index   ವಚನ - 116    Search  
 
ಏಕಲಿಂಗ ನಿಷ್ಠಾಪಾರಿಗಳೆಂದೆಂಬರಯ್ಯ; ತಾವು ಏಕಲಿಂಗ ಸಂಬಂಧಿಗಳಾದ ಕಾರಣವೇನಯ್ಯ? ತಾವು ಹಿತವಿಲ್ಲದ ವಸ್ತುವ ಕಂಡು ಸ್ವಯ ಸಂಬಂಧಿಗಳಾದರು. ಪರಿಣಾಮದ ನೆಲೆಯನರಿವ ಪರಿಯೆಂತಯ್ಯ ಸಂಗಯ್ಯ.