Index   ವಚನ - 221    Search  
 
ಮಂಡೆಯಿಲ್ಲದೆ ಪುಷ್ಪವ ಮುಡಿಯಲು ಆ ಮುಡಿವ ಪುಷ್ಪ ಕಂಪಿಲ್ಲದೆಯಡಗಿತ್ತು. ಕಡಲೇಳು ತುಂಬಿದ ಹೂವತಂದು ಮುಡಿಯಲು ರೂಪಾಕಾರವಾಯಿತ್ತು. ತದ್ರೂಪವಡದು ಸಂಗಯ್ಯನಲ್ಲಿ ಪುಷ್ಪ ಪರಿಮಳಿಸಿತ್ತಯ್ಯ.