Index   ವಚನ - 234    Search  
 
ಮಾತನಳಿದು ಮನವಳಿದು, ಭೀತಿಯ ಕಳದು ಪ್ರಸಂಗವ ಕಳದು ಪ್ರಸಾದವನಳಿದು ಪ್ರಸನ್ನ ಹಿಂಗಿ ಪ್ರಭೆಯ ಕಂಡು ಗಮನ ನಿರ್ಗಮನವಾಯಿತ್ತಯ್ಯ. ಸಂಗಯ್ಯ, ನಿಮ್ಮ ಬಸವನ ಅಂಗ ಕಳದೆ ನಾನು.