Index   ವಚನ - 261    Search  
 
ಯುಗವಿಲ್ಲ ಜುಗವಿಲ್ಲ ಕಾಲವಿಲ್ಲ ಕಲ್ಪಿತವಿಲ್ಲ ಅರುಹಿಲ್ಲ ಮರಹಿಲ್ಲ ಆಚಾರವಿಲ್ಲ ವಿಚಾರವಿಲ್ಲ, ಸಂಗ ನಿಸ್ಸಂಗವಿಲ್ಲವಯ್ಯ, ಸಂಗಯ್ಯ ನಿಮ್ಮ ಧರ್ಮದಿಂದ.