Index   ವಚನ - 271    Search  
 
ಸಂಗಯ್ಯ ಸಂಗಯ್ಯ ನಿರಾಕಾರವೇನಯ್ಯ? ಲಿಂಗಾಕಾರ ನಿರಾಕಾರ ಒಡಲು ಅಂಗ ಲಿಂಗ ಸುಯಿದಾನವಾಯಿತ್ತಯ್ಯ. ಎನ್ನ ಸುಯಿದಾನ ನಿರವಯವಯ್ಯ ಸಂಗಯ್ಯ.